brahmi
Dr V B Arathi's writings and poetry in Kannada, English and Sanskrt
ಶುಕ್ರವಾರ, ನವೆಂಬರ್ 25, 2011
ಮಂಕುತಿಮ್ಮನ ಕಗ್ಗದ ಪ್ರಶಸ್ತಿ
ಮಂಕುತಿಮ್ಮನ ಕಗ್ಗದ ಪ್ರಶಸ್ತಿ
(೬-೪-೨೦೦೮, ಡಾ ರಾ ಗಣೇಶ್ ರವರ ಅಷ್ಟಾವಧಾನದಲ್ಲಿ ಪೃಚ್ಛಳಾಗಿ ಬರೆದ ಪದ್ಯ)
ಪರತತ್ವ ರಸಭಾವ ಜೀವ ಸಂಬಂಧಗಳ
ಸರಿಹೋಲಿಕೆಯಲಿ ಹೂರಣಿಸುತುಣಬಡಿಪ |
ಸರಸಗತಿ ಛಂದಗಳ ಕನ್ನಡದ ಸಿರಿವೇದ
ವರದ ಗುಂಡಪ್ಪ ಕೃತಿ ಮಂಕುತಿಮ್ಮ ||
1 ಕಾಮೆಂಟ್:
tims bhat
ಮಾರ್ಚ್ 26, 2012 ರಂದು 11:20 PM ಸಮಯಕ್ಕೆ
ITS GOOD. THANKS
ಪ್ರತ್ಯುತ್ತರ
ಅಳಿಸಿ
ಪ್ರತ್ಯುತ್ತರಗಳು
ಪ್ರತ್ಯುತ್ತರ
ಕಾಮೆಂಟ್ ಅನ್ನು ಸೇರಿಸಿ
ಇನ್ನಷ್ಟು ಲೋಡ್ ಮಾಡಿ...
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ITS GOOD. THANKS
ಪ್ರತ್ಯುತ್ತರಅಳಿಸಿ