ಶುಕ್ರವಾರ, ನವೆಂಬರ್ 25, 2011

ಜೀವನವೇ giantwheelಇನಾಟ

(೬-೪-೨೦೦೮, ಡಾ ರಾ ಗಣೇಶ್ ರವರ ಅಷ್ಟಾವಧಾನದಲ್ಲಿ ಪೃಚ್ಛಳಾಗಿ ಬರೆದ ಪದ್ಯ)

ಜೀವನವೇ giantwheelಇನಾಟ

ಜೀವನವೇ giantwheelಇನಾಟವೆಂಬ ಸಡಗರ
ಮೇಲಕೇರುತಿರಲು ಹಿಗ್ಗು ಬೀಳುವಾಗ ಭೀಕರ |
ಹಾಡಿ ನಲಿಯುವವರು ಕೆಲರು ಕೂಗಿ ಅಳುವರಿತರರು
ಹೇಗೆ ಇರಲಿ ಕೊನೆಯ ತನಕ ಸುತ್ತಬೇಕು ಜೀವರು ||

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ